×
Ad

ಫೋರ್ಡ್ ದೇಣಿಗೆಗೆ ಕೇಂದ್ರದ ಅಂಕುಶವಿಲ್ಲ

Update: 2016-03-18 23:31 IST

ಹೊಸದಿಲ್ಲಿ, ಮಾ.18: ಅಮೆರಿಕದ ದಾನಿ ಸಂಸ್ಥೆ ಫೋರ್ಡ್ ಪ್ರತಿಷ್ಠಾನದಿಂದ ದೇಣಿಗೆಯನ್ನು ಪಡೆಯುವ ಭಾರತದ ಯಾವುದೇ ಸರಕಾರೇತರ ಸಂಸ್ಥೆ (ಎನ್‌ಜಿಓ) ಅಥವಾ ವ್ಯಕ್ತಿಗಳನ್ನು ತನ್ನ ಕಣ್ಗಾವಲು ಪಟ್ಟಿಯಿಂದ ಕೇಂದ್ರ ಗೃಹ ಸಚಿವಾಲಯವು ತೆಗೆದುಹಾಕಿದೆ. ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸಕ್ಕೆ ಪೂರ್ವಭಾವಿಯಾಗಿ ಅದು ಈ ನಿರ್ಧಾರವನ್ನು ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News