×
Ad

ಮುಂಡಗೋಡ: ಮರಾಠ ಸಮಾಜದ ಉತ್ತರಕನ್ನಡ ಜಿಲ್ಲಾಧ್ಯಕ್ಷರಾಗಿ ಪಾಂಡುರಂಗ ಪಾಟೀಲ

Update: 2016-03-19 17:35 IST
ಪಾಂಡುರಂಗ ಪಾಟೀಲ

ಮುಂಡಗೋಡ : ಕರ್ನಾಟಕ ಕ್ಷತ್ರಿಯ ಮರಾಠ(ಸಮಾಜ) ಮಹಾಒಕ್ಕೂಟದ  ಉತ್ತರಕನ್ನಡ ಜಿಲ್ಲಾಧ್ಯಕ್ಷರಾಗಿ ಪಾಂಡುರಂಗ ಪಾಟೀಲರನ್ನು ನೇಮಕಮಾಡಿ ರಾಜ್ಯ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕ್ವಾಡ ಆದೇಶ ಹೊರಡಿಸಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರರಾವ್ ಶಿಂಧೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News