ಯೆನ್ ಸ್ಪ್ಲ್ಯಾಶ್ 2016-ತಾಂತ್ರಿಕ,ಸಾಂಸ್ಕೃತಿಕ ಸ್ಪರ್ಧೆ
Update: 2016-03-19 21:29 IST
ಮೂಡುಬಿದಿರೆ: ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ(ವೈಐಟಿ) ಆಶ್ರಯದಲ್ಲಿ ತೋಡಾರಿನ ಕ್ಯಾಂಪಸ್‌ನಲ್ಲಿ ಎರಡು ದಿ ನ ಡೆದ ಯೆನ್ ಸ್ಪ್ಲ್ಯಾಶ್ 2016-ತಾಂತ್ರಿಕ,ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ. ಅತಿಥೇಯ ವೈಐಟಿ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ.