×
Ad

ಬಜ್ಪೆ ಸೌಹಾರ್ದ ನಗರ: ಖಾಝಿ ಸ್ವೀಕಾರ ಸಮಾರಂಭ

Update: 2016-03-19 23:29 IST

ಮಂಗಳೂರು, ಮಾ.19: ಬಜ್ಪೆ ಸೌಹಾರ್ದ ನಗರ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಖಾಝಿ ಸ್ವೀಕಾರ ಸಮಾರಂಭ ನಡೆಯಿತು. ಶೈಖುನಾ ತ್ವಾಕ ಅಹ್ಮದ್ ಅಲ್ ಅಝ್ಹರಿ ಉಸ್ತಾದರನ್ನು ಜಮಾಅತಿನ ಖಾಝಿಯಾಗಿ ಬೈಅತ್ ಮಾಡಲಾಯಿತು.

 ಈ ಸಂದರ್ಭ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮಸೀದಿಯ ಖತೀಬ್ ಯೂಸುಫ್ ಸಖಾಫಿ, ಮಸೀದಿಯ ಅಧ್ಯಕ್ಷ ಎಂ.ಎಚ್. ಹಸನಬ್ಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News