×
Ad

ಮಂಜೇಶ್ವರ : ಕೋವಿ ಠಾಣೆಗೆ ತಲಪಿಸಲು ಆದೇಶ

Update: 2016-03-20 18:09 IST

ಮಂಜೇಶ್ವರ : ಮುಳ್ಳೇರಿಯಾ: ಆದೂರು ಪೋಲೀಸ್ ಠಾಣಾ ವ್ಯಾಪ್ತಿಯ ಪರವಾನಿಗೆ ಇರುವ ಕೋವಿಗಳುಳ್ಳವರು 2 ದಿನಗಳೊಳಗೆ ಅವುಗಳನ್ನು ಪೋಲೀಸ್ ಠಾಣೆಗೆ ಹಾಜರುಪಡಿಸಬೇಕೆಂದು ಆದೂರು ಠಾಣಾ ಎಸ್‌ಐ ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News