×
Ad

ಉಜಿರೆ : ಅಪರಿಚಿತ ಮೃತದೇಹ ಪತ್ತೆ

Update: 2016-03-20 20:02 IST

ಉಜಿರೆ,ಮಾ20: ಜನಾರ್ಧನ ದೇವಾಸ್ಥನದ ಕೆರೆ ಹತ್ತಿರ ಅಪರಿಚಿತ ಶವ ಪತ್ತೆಯಾಗಿದೆ.ಸ್ಥಳಿಯ ಮನೆಯ ಮಹಿಳೆ ಕಾಡಿಗೆಸೊಪ್ಪು ತರಲು ಹೋಗಿದ್ದ ಸಂದರ್ಭ 60- 70 ವಯಸ್ಸಿನ ವೃದ್ಧರ ಮೃತದೇಹ ಕಂಡು ಬಂದಿದೆ.

ವ್ಯಕ್ತಿಯ ವಸ್ತ್ರಧಾರಣಾ ಶೈಲಿಯನ್ನು ಗಮನಿಸುವಾಗ ಉತ್ತರ ಕರ್ನಾಟಕ ಮೂಲದವರಂತೆ ಕಂಡು ಬರುತ್ತಿದೆಯೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News