ಭಟ್ಕಳ; ಕುಂಬ್ರಿ ಮರಾಠಿ ಸಮುದಾಯದ ಹೋಳಿ ಕುಣಿತ
Update: 2016-03-21 18:44 IST
ಭಟ್ಕಳದ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವಾಡಿಯ ಕುಂಬ್ರಿ ಮರಾಠಿ ಸಮುದಾಯದವರು ಹೋಳಿ ಹಬ್ಬದ ಪ್ರಯುಕ್ತ ಮನೆ ಮನೆಗೆ ತೆರಳಿ ತಮ್ಮ ತಲೆತಲಾಂತರದಿಂದ ನಡೆದುಕೊಂಡ ಬಂದ ಪದ್ದತಿಯಂತೆ ಕುಣಿತವನ್ನು ಪ್ರದರ್ಶಿಸಿದರು. ಮರಾಠಿಗರ ಕುಣಿತ ಆಕರ್ಷಣೀಯವಾಗಿದ್ದು,ಎಲ್ಲರ ಗಮನ ಸೆಳೆಯಿತು. ಕುಣಿತ ಪ್ರದರ್ಶನದಿಂದ ಸಂಗ್ರಹವಾದ ಹಣವನ್ನು ಇವರು ಸಮುದಾಯದ ಅಭಿವೃದ್ಧಿ ಬಳಸಿಕೊಳ್ಳುತ್ತಾರೆ.