×
Ad

ಮಂಗಳೂರು: ನಗರದ ಪಂಪ್ ವೆಲ್ ವೃತ್ತದಲ್ಲಿದ್ದ ಬೃಹತ್ ಕಲಶ ಆಕೃತಿ ಸ್ಥಳಾಂತರ

Update: 2016-03-21 23:22 IST

ಮಂಗಳೂರು: ನಗರದ ಪಂಪ್ ವೆಲ್ ವೃತ್ತದಲ್ಲಿದ್ದ ಬೃಹತ್  ಕಲಶ ಆಕೃತಿಯನ್ನು ಸ್ಥಳಾಂತರ ಮಾಡುವ ಕಾಮಾಗಾರಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಯ ಮೇಲ್ಸೇತುವೆ ಕಾಮಗಾರಿಗಾಗಿ  ಕಲಶವನ್ನು ಸ್ಥಳಾಂತರಿಲಾಗಿದೆ. ಈ ಕಾಮಾಗಾರಿಗೆ ಬೃಹತ್ ಕ್ರೇನ್ ಮತ್ತು ಜೆಸಿಬಿಯನ್ನು ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News