×
Ad

ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಾವೇಶ - ಎ.ಐ.ಸಿ.ಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಉದ್ಗಾಟನೆ

Update: 2016-03-22 17:46 IST

ಇಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಾವೇಶ ಹೊಸಂಗಡಿ ಗೇಟ್‌ವೇ ಸಭಾಂಗಣದಲ್ಲಿ : ಎ.ಐ.ಸಿ.ಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಉದ್ಗಾಟನೆ

ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಾವೇಶ ಇಂದು ಮಾರ್ಚ್ 23 ರಂದು ಬುಧವಾರ ಸಚಿಜೆ 3 ಘಂಟೆಗೆ ಹೊಸಂಗಡಿ ಗೇಟ್‌ವೇ ಸಭಾಂಗಣದಲ್ಲಿ ನಡೆಯಲಿದೆ. ಎ.ಐ.ಸಿ.ಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಡಿಸ್ ಉದ್ಗಾಟಿಸುವರು. ಸಮಾವೇಶದಲ್ಲಿ ಬ್ಲಾಕ್ ಮಟ್ಟದ ಎಲ್ಲಾ ನೇತಾರರು, ಕಾರ್ಯಕರ್ತರು ಪಾಳ್ಗೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News