ಬಸವ ವಸತಿ ಯೋಜನೆಗೆ ಅರ್ಜಿ ಆಹ್ವಾನ
Update: 2016-03-23 23:46 IST
ಉಡುಪಿ, ಮಾ.23: ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2015-16ನೆ ಸಾಲಿನ ಬಸವ ವಸತಿ ಯೋಜನೆಯಲ್ಲಿ ಎಲ್ಲ ವರ್ಗಗಳ ಹೊಸ ಮನೆಗಳಲ್ಲಿ ಕೆಲವು ಬಾಕಿ ಇದ್ದು, ನಿರ್ಮಾಣಕ್ಕೆ ಸ್ವಂತ ನಿವೇಶನ ಹೊಂದಿದ, ಅರ್ಜಿ ಸಲ್ಲಿಸಲು ಬಾಕಿ ಇರುವ ಫಲಾನು ಭವಿಗಳು ಸಂಬಂಧಿಸಿದ ಗ್ರಾಪಂ ಗಳಲ್ಲಿ ಮಾ.31ರೊಳಗೆ ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸು ವಂತೆ ಪ್ರಕಟನೆ ತಿಳಿಸಿದೆ