×
Ad

ಮಂಗಳೂರು, ಆರ್.ಟಿ.ಐ ಕಾರ್ಯಕರ್ತ ಹತ್ಯೆ:ಇಬ್ಬರು ವಶಕ್ಕೆ

Update: 2016-03-25 20:08 IST

ಮಂಗಳೂರು,ಮಾ.25: ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. 

ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನೀತ್ ಮತ್ತು ವಿಶಿತ್ ಎಂಬವರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಮಾ.21 ರಂದು ಮುಂಜಾನೆ ವಿನಾಯಕ್ ಬಾಳಿಗ ಅವರನ್ನು ಪಿವಿಎಸ್ ಕಲಾಕುಂಜದ ಬಳಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ವಿವಿಧ ಪ್ರಕರಣಗಳಲ್ಲಿ ವಿನಾಯಕ್ ಬಾಳಿಗ ಅವರು ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News