ಜುಗಾರಿ: 11 ಮಂದಿಯ ಬಂಧನ
Update: 2016-03-26 23:05 IST
ಮಲ್ಪೆ, ಮಾ.26: ಮಲ್ಪೆಬಂದರಿನ ಧಕ್ಕೆ ಬಳಿ ಮಾ.24ರಂಜು ಸಂಜೆ ವೇಳೆ ಜುಗಾರಿ ಆಡುತ್ತಿದ್ದ ರಾಜಾ, ಲೋಹಿತ್, ಸುಭಾಶ್, ಲಕ್ಷ್ಮಣ, ಡಿ.ಕೆ. ನಾಯ್ಕಿ, ಲಿಂಗರಾಜು, ರೂಪೇಶ್, ರಾಜೈ ಸಾಹೇಬ್, ಇಲಾಹಿ, ಮುರ್ತಝಾ, ಸಿಲಾರ್ ಎಂಬವರನ್ನು ಪೊಲೀಸರು ಬಂಧಿಸಿ, 4,100ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.