ಗಾನಕೋಗಿಲೆಗೆ ಗಿನ್ನೆಸ್ ಗರಿ
Update: 2016-03-29 23:30 IST
ಖ್ಯಾತ ಹಿನ್ನೆಲೆಗಾಯಕಿ ಪಿ.ಸುಶೀಲಾ, ಭಾರತೀಯ ಭಾಷೆಗಳಲ್ಲಿ ಅತ್ಯಧಿಕ ಸಂಖ್ಯೆಯ ಹಾಡುಗಳನ್ನು ಹಾಡಿದ ಗಾಯಕಿಯೆಂಬ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ಪಿ.ಸುಶೀಲಾ ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ 17695 ಹಾಡುಗಳನ್ನು ಹಾಡಿದ್ದಾರೆಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಟಿಸಿದೆ.