ಬಾಯಾರು : ಯುವತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
Update: 2016-03-30 18:23 IST
ಮಂಜೇಶ್ವರ : ಬಾಯಾರು ಚೇರಾಲಿನಲ್ಲಿ ಯುವತಿಯೋರ್ವಳು ಮನೆಚಿೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾಳೆ. ಚೇರಾಲಿನ ಮುಕ್ಕರಂ ಕೋಡಿಯ ಜಾಕ್ಷಿಣಿ (20) ಆತ್ಮಹತ್ಯೆಗೈದ ಯುವತಿ. ಮಂಗಳವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.