ಇಂದಿನ ಕಾರ್ಯಕ್ರಮ
Update: 2016-03-30 23:44 IST
ಜಲ್ಲಿ ಕ್ರಷರ್ ವಿರುದ್ಧ ಧರಣಿ: ಶಿವಪುರ ಗ್ರಾಮದ ಯಳಗೋಳಿ ಕಲ್ಮುಂಡ, ಕುಂಟೆಬೆಟ್ಟು ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕ ಆಗಿರುವ ಜಲ್ಲಿ ಕ್ರಷರ್‌ನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯರಿಂದ ಬೃಹತ್ ಪ್ರತಿಭಟನೆ. ಸಮಯ: ಬೆಳಗ್ಗೆ 11:00ರಿಂದ ಸಂಜೆ 6:00ಗಂಟೆಯವರೆಗೆ. ಸ್ಥಳ:ಜಿಲ್ಲಾಧಿಕಾರಿ ಕಚೇರಿ ಎದುರು, ಮಣಿಪಾಲ.