×
Ad

ಸುಳ್ಯ: ನಾಲ್ಕು ಗ್ರಾಪಂ ಉಪ ಚುನಾವಣೆ

Update: 2016-03-31 23:35 IST

ಸುಳ್ಯ, ಮಾ.31: ಸುಳ್ಯ ತಾಲೂಕಿನಲ್ಲಿ ತೆರವಾಗಿರುವ ನಾಲ್ಕು ಗ್ರಾಪಂ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ ಯಾಗಿದೆ.

ಎಡಮಂಗಲ, ಕಲ್ಮಡ್ಕ, ದೇವಚಳ್ಳ ಹಾಗೂ ಅಮರ ಮುಡ್ನೂರು ಗ್ರಾಪಂಗಳ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇಲ್ಲಿ ಎ.4ರಂದು ಚುನಾವಣಾ ಅಧಿ ಸೂಚನೆ ಪ್ರಕಟವಾಗಲಿದೆ.

ಎ.7 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಎ.9ರಂದು ನಾಮಪತ್ರ ಪರಿಶೀ ಲನೆ ನಡೆಯಲಿದ್ದು, ಎ.11ರಂದು ಹಿಂದೆಗೆದು ಕೊಳ್ಳಲು ಕೊನೆಯ ದಿನ. ಎ.18ರಂದು ಚುನಾವಣೆ ನಡೆಯಲಿದ್ದು, ಎ.20ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News