ಕಾಸರಗೋಡು : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯ ಫೇಸ್ ಬುಕ್ ಆರಂಭಿಸಲಾಗಿದೆ.
Update: 2016-04-01 17:54 IST
ಕಾಸರಗೋಡು : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯ ಫೇಸ್ ಬುಕ್ ಆರಂಭಿಸಲಾಗಿದೆ.
ಚುನಾವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಇ . ದೇವದಾಸನ್ ಫೇಸ್ ಬುಕ್ ಗೆ ಚಾಲನೆ ನೀಡಿದರು. ಉಪ ಚುನಾವಣಾಧಿಕಾರಿ ಆರ್ .ಪಿ ಮೋಹನ್ ಕುಮಾರ್ , ಪಿ. ಎಸ್ ಅನಿಲ್ , ಯೋಗೀಶ್ ತೆರುವತ್ , ವಿ . ಎ ಜೂಡಿ, ಕೆ . ರಾಜನ್ , ಎಂ . ಮಧುಸೂಧನನ್, ಕೆ . ರತೀಶ್ , ಎ . ವಿ ರಾಜನ್ ಉಪಸ್ಥಿತರಿದ್ದರು.