×
Ad

ಕಾಸರಗೋಡು : ಯಕ್ಷಗಾನ ಸಂಘದ 32ನೇ ವಾರ್ಷಿಕೋತ್ಸವ

Update: 2016-04-01 18:43 IST

ಕಾಸರಗೋಡು : ಮಂಜೇಶ್ವರ ಕ್ಷೇತ್ರದ  ಸಿಪಿಎಂ ಅಭ್ಯರ್ಥಿ  ಸಿ . ಎಚ್ ಕುನ್ಚ೦ಬು  ಪಾವೂರು ಶ್ರೀ  ಚಾಮುಂಡೇಶ್ವರಿ  ಮಂದಿರದ ಪುನರ್ ಪ್ರತಿಷ್ಠಾ    ದಿನಾಚರಣೆ ಹಿನ್ನಲೆಯಲ್ಲಿ  ಭೇಟಿ ನೀಡಿ ಮತ ಯಾಚಿಸಿದರು.
  ವಿಶ್ವನಾಥ ಕುದುರು , ಡಿ. ಬೂಬ , ಹುಸೈನ್ ಮಾಸ್ಟರ್ ಉಪಸ್ಥಿತರಿದ್ದರು .
ಬಳಿಕ  ಚಾಮುಂಡೇಶ್ವರಿ ಯಕ್ಷಗಾನ ಸಂಘದ  32ನೇ  ವಾರ್ಷಿಕೋತ್ಸವದ  ದಿ. ವಾಮನ ಉದ್ಯಾವರ ರವರ ಸಂಸ್ಮರಣಾ ಕಾರ್ಯಕ್ರಮ ದಲ್ಲಿ  ಭಾಗವಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News