ಕಾರು ಢಿಕ್ಕಿ- ಕಡಬದಲ್ಲಿ ಕಡವೆ ಸಾವು

Update: 2016-04-02 06:14 GMT

ಕಡಬ, ಎ.2: ರಿಟ್ಝ್ ಕಾರೊಂದು ಢಿಕ್ಕಿ ಹೊಡೆದು ಕಡವೆಯೊಂದು ಸಾವಿಗೀಡಾದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಶನಿವಾರ ನಡೆದಿದೆ.

ಕಡಬದದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರಿಗೆ ಹಠಾತ್ತಾಗಿ ಅಡ್ಡ ಬಂದ ಕಡವೆಯು ಕಾರಿಗೆ ಹೊಡೆದು ಚರಂಡಿಗೆ ಬಿದ್ದು ಸಾವನ್ನಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News