ವಿಶ್ವಕಪ್ ಫೈನಲ್: ವೆಸ್ಟ್‌ಇಂಡೀಸ್ ಫೀಲ್ಡಿಂಗ್ ಆಯ್ಕೆ
Update: 2016-04-03 18:49 IST
ಕೋಲ್ಕತಾ, ಎ.3: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ರವಿವಾರ ಇಲ್ಲಿ ವಿಂಡೀಸ್ ನಾಯಕ ಡರೆನ್ ಸಮ್ಮಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸತತ 6ನೆ ಬಾರಿ ಟಾಸ್ ಜಯಿಸಿದ್ದು, ಆರನೆ ಬಾರಿಯೂ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಉಭಯ ತಂಡಗಳು ಸೆಮಿ ಫೈನಲ್‌ನಲ್ಲಿ ಆಡಿದ್ದ ತಂಡವನ್ನೆ ಕಣಕ್ಕಿಳಿಸಲು ನಿರ್ಧರಿಸಿವೆ.