×
Ad

ಸವಣೂರು ಶಾಂತಿನಗರ ಪರಿಸರದ ಜನರಿಗೆ ನೀರು ಸರಬರಾಜು ಮಾಡಿ ಪ್ರಶಂಸೆಗೆ ಪಾತ್ರರಾದ SDPI ಕಾರ್ಯಕರ್ತರು

Update: 2016-04-06 22:50 IST

ಸವಣೂರಿನ ಶಾಂತಿನಗರ ಪರಿಸರದಲ್ಲಿ ಒಂದು ವಾರಗಳಿಂದ ಕುಡಿಯುವ ನೀರು ಕೈ ಕೊಟ್ಟು ಜನರು ನೀರಿಲ್ಲದೆ ಪರದಾಡುವಾಗ  ತಕ್ಷಣ ಕಾರ್ಯ ಪ್ರವರ್ತ ರಾದ ಎಸ್ ಡಿ.ಪಿ.ಐ ಯ ಸದಸ್ಯರು ಅ ಪರಿಸರಕ್ಕೆ ದಾವಿಸಿ ಜನರೀಗೆ ರಾತ್ರೋ ರಾತ್ರಿ ರೋಯಲ್ ಶಾಮೀಯಾನದ ಮಾಲಕರಾದ ಶಹೀರ್ ಕಾಯರ್ಗ ಮತ್ತು ನೇಷನಲ್ ಶಾಮೀಯಾನದ ಮಾಲಕನಾದ ಮುನೀರ್  ಮತ್ತು ಸವಣೂರಿನ ಪಟ್ಟೆ ಹಸೈನಾರ್  ಇವರ ವಾಹನದ ಮೂಲಕ ಸುಮಾರು 200 ರಿಂದ  250 ಮನೆಗಳಿಗೆ ನೀರನ್ನು ಸರಬರಾಜು ಮಾಡಿ ಜನರ ಪ್ರಶಂಸೆಗೆ ಪಾತ್ರರಾದರು.ಸಹಲ್ ಕಾಂಪ್ಲೇಕ್ಸ್ ನ ಪುತ್ತುಬಾವ ಸವಣೂರು ಮತ್ತು ಇಸ್ಮಾಯಿಲ್  JCB ರವರು ನೀರು ಕೊಟ್ಟು ಸಹಕರಿಸಿದರು.ಈ ಸಂದರ್ಭದಲ್ಲಿ ಗ್ರಾಂ.ಪಂಚಾಯತ್ ಸದಸ್ಯರಾದ ಅಬ್ದುಲ್ ರಜಾಕ್ ಕೆನರಾ,ಎಂ.ಎ.ರಫೀಕ್,sdpi ವಲಯ ಅಧ್ಯಕ್ಷರಾದ ನಝೀರ್.C.A,ಕಾರ್ಯದರ್ಶಿ ರಫೀಕ್.ಪಿ,ರಫೀಕ್.ಎಂ.ಎಸ್,ಬಶೀರ್ ಕಾಯರ್ಗ,ಇಕ್ಬಾಲ್ ಕೆನರಾ,ಸಹೀರ್ ಸವಣೂರು,ಮುನೀರ್ ಮುಕ್ಕೂರು, ಲತೀಫ್ ರೋಷನ್,ರಿಯಾಝ್ ಸವಣೂರು,ಫಯಾಝ್ ಸವಣೂರು,ಕರೀಂ.S.R,ಶಬೀರ್.ಕೆ,ಅಝೀಝ್ ಸಮಾದಿ,ಸಮೀರ್ ಅತ್ತಿಕರೆ,ಬಶೀರ್ ಕೆನರಾ,ಹಸೈನಾರ್ ಪಟ್ಟೆ,ರಫೀಕ್ ಪಣೆಮಜಲ್,ಅಸ್ರಫ್ ಜನತಾ,ಇರ್ಷಾದ್ ಸರ್ವೆ,ಸಿದ್ದೀಕ್ ಅಲೆಕ್ಕಾಡಿ ಮತ್ತು ಹಲವು ಕಾರ್ಯಕರ್ತರು ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News