×
Ad

ಕಾಸರಗೋಡು: ಚುನಾವಣಾ ಆಯೋಗದ ವೆಬ್ ಸೈಟ್ ಗೆ ಚಾಲನೆ

Update: 2016-04-07 14:29 IST

ಕಾಸರಗೋಡು, ಎ. 7: ಕೇರಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ  ವೆಬ್ ಸೈಟ್ ಗೆ  ಕಾಸರಗೋಡು ಜಿಲ್ಲಾಧಿಕಾರಿ ಇ . ದೇವದಾಸನ್  ಗುರುವಾರ ಚಾಲನೆ ನೀಡಿದರು .

ಈ  ವೆಬ್ ಸೈಟ್ ನಲ್ಲಿ ಚುನಾವಣೆ ಕುರಿತು ಸಮಗ್ರ ಮಾಹಿತಿ ಲಭಿಸಲಿದೆ. ರಾಜ್ಯದ 140 ವಿಧಾನಸಭಾ ಕ್ಷೇತ್ರದ  ಸಮಗ್ರ ಚಿತ್ರಣ ಈ ವೆಬ್  ಸೈಟ್ ನಲ್ಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News