×
Ad

ಚಿನ್ನದ ಪದಕ

Update: 2016-04-08 00:34 IST
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಪ್ಲಾಸಿಕ್‌ಸರ್ಜನ್ ಡಾ.ನಿಖಿಲ್ ಸದಾಶಿವ ಶೆಟ್ಟಿ ಎಂಸಿಎಚ್ ಉನ್ನತ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ, ನ್ಯೂರೊ ಸರ್ಜರಿ, ಸಿಟಿವಿಎಸ್ ಹಾಗೂ ಆಂಕಾಲಜಿ ವಿಷಯಗಳ ಎಂಸಿಎಚ್ ಪರೀಕ್ಷೆಯ ನಾಲ್ಕೂ ವಿಭಾಗಗಳಲ್ಲಿ ಒಟ್ಟಾರೆಯಾಗಿ ಗರಿಷ್ಠ ಅಂಕ ಪಡೆದ ಸಾಧನೆ ಮಾಡಿದ್ದಾರೆ.
ಹೊಸದಿಲ್ಲಿಯ ಗುರುಗೋವಿಂದ್ ಸಿಂಗ್ ಇಂದ್ರಪ್ರಸ್ಥ ವಿವಿ ಈ ಪರೀಕ್ಷೆ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News