×
Ad

ಕಾಸರಗೋಡು : ಬಲೆ ಬೀಸಿ ಮೀನು ಹಿಡಿಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು ವ್ಯಕ್ತಿ ಮೃತ

Update: 2016-04-09 19:08 IST


ಕಾಸರಗೋಡು :  ಬಲೆ ಬೀಸಿ ಮೀನು ಹಿಡಿಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು  ವ್ಯಕ್ತಿ ಯೋರ್ವ ಮೃತಪಟ್ಟ ಘಟನೆ  ಕಾಸರ ಗೋಡು ಚೇರಂಗೈ ತೀರದಲ್ಲಿ ನಡೆದಿದೆ.
ಮ್ರತಪಟ್ಟ ವರನ್ನು  ಬಾಬು ( 55) ಎಂದು ಗುರುತಿಸಲಾಗಿದೆ.  ಸಮುದ್ರ ತೀರದಲ್ಲಿ ನಿಂತು ಮೀನು ಹಿಡಿಯುತ್ತಿದ್ದಾಗ  ಈ ಘಟನೆ ನಡೆದಿದೆ.  ಬಲೆ ಬೀಸುತ್ತಿದ್ದಾಗ  ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದು ,  ಉಳಿದ  ಮೀನುಗಾರರು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ   ಜೀವ  ಉಳಿಸಲಾಗಲಿಲ್ಲ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News