×
Ad

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ ರವಿವಾರ ಸಂಜೆ ಕಂಡು ಬಂದ ನೋಟ.

Update: 2016-04-10 20:27 IST

      ಕಾಸರಗೋಡು, ಎ.10: ಪ್ರವಾಸೋದ್ಯಮ ಕೇಂದ್ರವಾದ ಬೇಕಲ್ ಬೀಚ್ ಪಾರ್ಕ್‌ನಲ್ಲಿ ಬೇಕಲ್ ರೆಸಾರ್ಟ್ ಅಭಿವೃದ್ಧಿ ನಿಗಮ, ಲಯನ್ಸ್ ಕ್ಲಬ್ ಆಫ್ ಬೇಕಲ್ ಪೋರ್ಟ್ ಮತ್ತು ಜಿಲ್ಲಾ ಪ್ರವಾಸೋದ್ಯಮ ಮಂಡಳಿ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಂಗವಾಗಿ ರವಿವಾರ ಸಂಜೆ ಕಂಡು ಬಂದ ನೋಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News