ವಿಟ್ಲ : ಕಬಕ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ
Update: 2016-04-11 21:38 IST
ವಿಟ್ಲ : ಕಬಕ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮವು ಕಬಕ ಸೋಮವಾರ ಕಬಕ ಜಂಕ್ಷನ್ ನಲ್ಲಿ ನಡೆಯಿತು.
ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ಉದ್ಘಾಟಿಸಿದರು.
ಅಬ್ದುಲ್ ಅಝೀಝ್ ಅಶ್ರಫಿ ಪನತ್ತೂರು ಮುಖ್ಯ ಪ್ರಭಾಷಣಗೈದರು.
ಸಯ್ಯದ್ ಯಹ್ಯಾ ತಂಙಳ್ ಪೊಲ್ಯ ಅಧ್ಯಕ್ಷತೆ ವಹಿಸಿದರು.
ಸಯ್ಯದ್ ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ಆತೂರು ದುವಾ ನೆರವೇರಿಸಿದರು. ಕಬಕ ಮುದರ್ರಿಸ್ ಮುಹಮ್ಮದ್ ಮದನಿ, ವಿಟ್ಲ ಮುದರ್ರಿಸ್ ಹಸನ್ ಹರ್ಷದಿ, APS ಮುಹಮ್ಮದ್ ತಂಙಳ್ ಕಬಕ, ಇಬ್ರಾಹೀಂ ಮುಸ್ಲಿಯಾರ್ ಕೊಡಿಪ್ಪಾಡಿ, ಇಸ್ಹಾಕ್ ಕೌಸರಿ, KMA ಕೊಡಂಗಾಯಿ, ಕೆ.ಮಮ್ಮಾಲಿ ಹಾಜಿ ಬೆಳ್ಳಾರೆ,ಹಸೈನಾರ್ ಹಾಜಿ ಬೆಳ್ಳಾರೆ, ಉಮ್ಮರ್ ಹಾಜಿ ಕಬಕ, ಬಶೀರ್ BA ಬೆಳ್ಳಾರೆ, ರಫೀಕ್ ಅಹ್ಮದ್ ಬ್ರೈಟ್ ಪೊಲ್ಯ, ಉಮ್ಮರ್ ಕರಾವಲಿ ಕಬಕ, ಅಬ್ದುಲ್ಲಾ ದೆಂಬಲೆ, ಅಬ್ಬಾಸ್ KS ಕಬಕ, ಝಮೀರ್ ಕಬಕ, ಅಶ್ರಫ್ ಕೆದುವಡ್ಕ, ಮೊದಲಾದವರು ಭಾಗವಹಿಸಿದ್ದರು.