×
Ad

ಗುರ್ಗಾಂವ್‌ಗೆ ಗುರುಗ್ರಾಮ್ ಮೇವತ್‌ಗೆ ನೂಹ್ ಮರು ನಾಮಕರಣ

Update: 2016-04-12 23:24 IST

ಗುರ್ಗಾಂವ್, ಎ.12: ಹರಿಯಾಣ ಸರಕಾರವು ಗುರ್ಗಾಂವ್‌ಗೆ ಗುರುಗ್ರಾಮ್ ಹಾಗೂ ಮೇವತ್‌ಗೆ ನೂಹ್ ಎಂದು ಮರು ನಾಮಕರಣ ಮಾಡಿದೆ.
ಮನೋಹರ್ ಲಾಲ್ ಖಟ್ಟರ್ ಸರಕಾರ ಈ ನಿರ್ಧಾರ ಕೈಗೊಂಡಿದ್ದು,ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು ಎಂದವರು ಮಂಗಳವಾರ ಹೇಳಿದ್ದಾರೆ.
ವಿವಿಧ ವೇದಿಕೆಗಳಿಂದ ಬಂದ ಮನವಿಗಳನ್ನು ಆಧರಿಸಿ ಗುರ್ಗಾಂವ್‌ಗೆ ಗುರುಗ್ರಾಮ್ ಎಂದು ಮರು ನಾಮಕರಣ ಮಾಡಲಾಗಿದೆಯೆಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News