×
Ad

ಸುರತ್ಕಲ್ : ತಲವಾರನಿಂದ ಹಲ್ಲೆಗೆ ಯತ್ನ

Update: 2016-04-14 21:54 IST

ಸುರತ್ಕಲ್ : ಸುರತ್ಕಲ್ ಸಮೀಪದ  ಕೃಷ್ಣಾಪುರದಲ್ಲಿ ಇಂದು ಸಂಜೆ ಸುಮಾರರ 5.30 ಕ್ಕೆ ಸ್ಕೋರ್ಪಿಯೊ ಗಾಡಿಯಲ್ಲಿ ಬಂದ ನಾಲ್ಚರ ತಂಡದಿಂದ ತಲವಾರನಿಂದ ಹಲ್ಲೆಗೆ ಯತ್ನಿಸಿದ್ದಾರೆ

    ಇಂದು ಸಂಜೆ ಕಷ್ಣಪುರದಲ್ಲಿ  ಬೈಕ ಚಲಾಯಿಸಿ ಕೂಂಡು ಹೋಗುತ್ತಿದ್ದ ಐದನೇ ವಾರ್ಡ್ ನ ಬಿ.ಜೆ.ಪಿ ಅಧ್ಯಕ್ಷ ಭರತ ರಾಜ ( 26 )  ಎಂಬವರ ಮೇಲೆ ಸ್ಕೊರ್ಪಿಯೋ ವಾಹನದಲ್ಲಿ ಬಂದ ಯುವಕರ ತಂಡ ತಲವಾರನಿಂದ ಹಲ್ಲೆಗೆ ಯತ್ನ ನಡೆಸಿದ್ದು  ಅದ್ರಷ್ಟವಷಾತ್ ಅವರು ಬೈಕನ್ನು ಸ್ಥಳದಲ್ಲೆ ಬಿಟ್ಟು ತಪ್ಪಿಸಿಕೂಳ್ಳವ ಸಂದಭ೯ದಲ್ಲಿ ಗಾಯಗಳಾಗಿದ್ದು ಸುರತ್ಕಲ್ ನ ಪದ್ಮವಾತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

 ಸುರತ್ಕಲ್ ಪೋಲಿಸ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News