ಆಳ್ವಾಸ್ : ಕ್ರೀಡಾ ಪ್ರತಿಭಾನ್ವೇಷಣಾ ಶಿಬಿರ 2016
Update: 2016-04-15 17:54 IST
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾ ಪ್ರತಿಭಾ ಆಯ್ಕೆ ಶಿಬಿರವು ದಿನಾಂಕ 12.04.2016 ರಿಂದ 24.04.2016ರವರೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿದ್ದು. ಈ ಶಿಬಿರದಲ್ಲಿ 300 ಕ್ರೀಡಾಪಟುಗಳು ಭಾಗವಹಿಸಿದ್ದು, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಸಂಸ್ಥೆಯಿಂದ ನೀಡಲಾಗಿದ್ದು ನುರಿತ ಕ್ರೀಡಾತರಬೇತಿದಾರರಿಂದ ವೈಜ್ಞಾನಿಕ ರೀತಿಯಲ್ಲಿ ಕ್ರೀಡಾ ಆಯ್ಕೆಯು ನಡೆಯುತ್ತದೆ. ಮತ್ತು ದಿನಾಂಕ 25.04.2016ರಿಂದ 05.05.2016ರವರೆಗೆ ಪಿಯುಸಿ ಬಾಲಕ, ಬಾಲಕಿಯರ ಕ್ರೀಡಾ ಆಯ್ಕೆ ಶಿಬಿರವು ನಡೆಯಲಿದೆ.