ಕಾರ್ಕಳ: ಮನೆಯಿಂದ ವ್ಯಕ್ತಿ ನಾಪತ್ತೆ
Update: 2016-04-15 23:57 IST
ಕಾರ್ಕಳ, ಎ.15: ಮಾಳ ನೆಲ್ಲಿಬೆಟ್ಟು ನಿವಾಸಿ ವಾಸು ಕುಲಾಲ್ ಎಂಬವರು ಎ.12ರಂದು ಮನೆಯಿಂದ ಬಟ್ಟೆ ತೆಗೆದುಕೊಂಡು ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.