×
Ad

ಇಂದು ಬಜ್ಪೆಯಲ್ಲಿ ಧಾರ್ಮಿಕ ಉಪನ್ಯಾಸ

Update: 2016-04-15 23:58 IST

ಮಂಗಳೂರು, ಎ. 15: ಬಜ್ಪೆಯ ಮದೀನಾ ಮಸೀದಿ ಮತ್ತು ಇಸ್ಲಾಮಿಕ್ ದಅ್ವಾ ಸೆಂಟರ್ ವತಿಯಿಂದ ಎ.16ರಂದು ಸಂಜೆ 4:30ರಿಂದ ರಾತ್ರಿ 9 ಗಂಟೆಯ ವರೆಗೆ ಬಜ್ಪೆ ಪೆಟ್ರೋಲ್ ಪಂಪ್ ಬಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.

ವೌಲಾನಾ ಸಲಾಹುದ್ದೀನ್ ಜ್ಯುಯೆಲಿಯವರಿಂದ ಮಲಯಾಳಂನಲ್ಲಿ ‘ಶಾಂತಿಯುತ ಪ್ರವಾದಿಯ ಜೀವನ ಮತ್ತು ಮರಣ’ ವಿಷಯದಲ್ಲಿ ಹಾಗೂ ವೌಲಾನಾ ಇಲ್ಯಾಸ್ ಖಾನ್ ದಾವಣಗೆರೆಯವರಿಂದ ಕನ್ನಡದಲ್ಲಿ ‘ಶಾಂತಿಗಾಗಿರುವ ಇಸ್ಲಾಂ’ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ಸ್ತ್ತ್ರೀಯರಿಗೂ ಪ್ರತ್ಯೇಕ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News