×
Ad

2.65 ಲಕ್ಷ ಮೌಲ್ಯದ ಬೆಳ್ಳಿಯ ದ್ವಾರ ಕವಚವನ್ನು ಶನಿವಾರ ಸಮರ್ಪನೆ: ಕೆ.ಆರ್. ನಾಯಕ್ ಮತ್ತು ಆರ್. ವಸಂತಿ ನಾಯಕ್

Update: 2016-04-16 17:52 IST

ಪುತ್ತೂರು: ಪುತ್ತೂರಿನ ಮಹತೋಭಾರ ಶ್ರಿ ಮಹಾಲಿಂಗೇಶ್ವರ ದೇವರಿಗೆ ಸಂಪ್ಯದ ಉದ್ಯಮಿ ಕೆ.ಆರ್. ನಾಯಕ್ ಮತ್ತು ಆರ್. ವಸಂತಿ ನಾಯಕ್ ದಂಪತಿ ರೂ. 2.65 ಲಕ್ಷ ಮೌಲ್ಯದ ಬೆಳ್ಳಿಯ ದ್ವಾರ ಕವಚವನ್ನು ಶನಿವಾರ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್ ಉಪಸ್ಥಿತರಿದದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News