×
Ad

ಉಡುಪಿ ಟೂರಿಸ್ಟ್ ಚೀತಾ ವಾಹನ ವಿತರಣೆ

Update: 2016-04-17 23:43 IST


ಮಲ್ಪೆ, ಎ.17: ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಮತ್ತು ಪೊಲೀಸ್ ಇಲಾಖೆಯ ಸಹ ಯೋಗದೊಂದಿಗೆ ಕಸ ವಿಲೇವಾರಿ ವಾಹನ ಹಾಗೂ ಉಡುಪಿ ಟೂರಿಸ್ಟ್ ಚೀತಾ ವಾಹನದ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಮಲ್ಪೆ ಬೀಚ್‌ನಲ್ಲಿ ನಡೆಯಿತು.
 ಶಾಸಕ ಪ್ರಮೋದ್ ಮಧ್ವರಾಜ್ ಟೂರಿಸ್ಟ್ ಚೀತಾವನ್ನು ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿಗೆ ಕೀ ನೀಡುವ ಮೂಲಕ ಹಸ್ತಾಂತರಿ ಸಿದರು. ಈ ಸಂದರ್ಭ ಮೀನಾಕ್ಷಿ ಮಾಧವ ಬನ್ನಂಜೆ, ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News