ಹೊಟ್ಟೆನೋವಿನಿಂದ ಮೃತ್ಯು
Update: 2016-04-18 23:58 IST
ಪಡುಬಿದ್ರೆ, ಎ.18: ಕನ್ನಂಗಾರು ಎಂಬಲ್ಲಿ ಬಾವಿಗೆ ರಿಂಗ್ ಹಾಕುವ ಕೆಲಸಕ್ಕೆ ಬಂದಿದ್ದ ಕಾಸರಗೋಡು ಜಿಲ್ಲೆಯ ಅಡೂರು ಗ್ರಾಮದ ನಿವಾಸಿ ಚಂದ್ರಶೇಖರ (23) ಎಂಬವರು ಹೊಟ್ಟೆನೋವಿನಿಂದ ಎ.17ರಂದು ಮಧ್ಯ ರಾತ್ರಿ ವೇಳೆ ಮುಕ್ಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮೃಧ್ಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.