ವ್ಯಕ್ತಿ ನಾಪತ್ತೆ: ದೂರು
Update: 2016-04-19 00:06 IST
ಕುಂದಾಪುರ, ಎ.18: ಇಲ್ಲಿನ ಒಂಬತ್ತು ದಂಡಿಗೆ ಪಡುಕೇರಿ ನಿವಾಸಿ ಸೀತಾ ರಾಮ (59) ಎಂಬವರು ಎ.16ರಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.