×
Ad

ಬೀಟ್ಸ್ ಗರ್ಲ್ಸ್ ಸಮ್ಮರ್ ಫೆಸ್ಟ್

Update: 2016-04-22 18:17 IST

ಮಂಗಳೂರು, ಎ.22: ನ್ಯಾಷನಲ್ ವಿಮೆನ್ಸ್ ಫ್ರಂಟ್‌ನಿಂದ ಮೇ. 4 ರಿಂದ 6ರವರೆಗೆ 3 ದಿನಗಳ ಬೇಸಿಗೆ ಶಿಬಿರವನ್ನು ಪುತ್ತೂರು ತಾಲೂಕಿನ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಪ್ರಾಯ 14 ರಿಂದ 20ರ ಒಳಗಿನ ಹೆಣ್ಣು ಮಕ್ಕಳಿಗೆ ಏರ್ಪಡಿಸಿದೆ.

 ಮಕ್ಕಳಲ್ಲಿ ಉತ್ತಮ ಗುಣ ಸ್ವಭಾವಗಳ ಮಾದರಿ ವ್ಯಕ್ತಿತ್ವ ಬೆಳೆಸಿ ಅತ್ಯುತ್ತಮ ಕುಟುಂಬ, ಸಮಾಜ, ಸಂಸ್ಕಾರದ ನಿರ್ಮಾಣಕ್ಕಾಗಿ ಸಾಮಾಜಿಕ ಮತ್ತು ಧಾರ್ಮಿಕ ತರಬೇತಿಗಳು ಅವರಲ್ಲಿರುವ ಸುಸ್ತ ಪ್ರತಿಭೆಗಳನ್ನು ಬೆಳಗಿಸುವ ವಿವಿಧ ಸ್ಪರ್ಧೆಗಳು, ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಬೇಕಾದ ವಿವಿಧ ತರಬೇತಿ. ಆಟೋಟಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಶಿಬಿರದಲ್ಲಿವೆ. ಸೇರಲಿಚ್ಚಿಸುವವರು ಮೊಬೈಲ್ ಸಂಖ್ಯೆಯನ್ನು 9844927387 / 7353625280 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News