ದೂರದರ್ಶನ ಸ್ಟ್ರಿಂಜರ್ : ಅರ್ಜಿ ಆಹ್ವಾನ
Update: 2016-04-22 18:28 IST
ಮಂಗಳೂರುಎ.22: ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಟ್ರಿಂಜರ್‌ಗಳಾಗಿ ಕಾರ್ಯನಿರ್ವಹಿಸಲು ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಅರ್ಜಿಗಳನ್ನು ಆಹ್ವಾನಿಸಿದೆ. ಸುದ್ದಿ ದೃಶ್ಯಾವಳಿ ಚಿತ್ರೀಕರಣ ಹಾಗೂ ವರದಿಗಾರಿಕೆಯಲ್ಲಿ ಅನುಭವ ಮತ್ತು ಪರಿಣತಿ ಅಗತ್ಯ. ಅರ್ಹತೆ ಮಾನದಂಡ ಹಾಗೂ ಅರ್ಜಿ ನಮೂನೆ ಲಭ್ಯರುವ ಜಾಲತಾಣ:www.ddchandana.gov.in. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 13, 2016 ಎಂದು ಪ್ರಕಟನೆ ತಿಳಿಸಿದೆ.
============