×
Ad

ಕೊಣಾಜೆ: ಬಾಲಕನ ಚಿಕಿತ್ಸೆಗೆ ನೆರವು

Update: 2016-04-24 18:06 IST

ಕೊಣಾಜೆ: ಇತ್ತೀಚೆಗೆ ಕುಕ್ಕಾಜೆ ಸರ್ಕಾರಿ ಶಾಲೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಜಾರುಬಂಡಿಯಿಂದ ಕುಸಿದು ಬಿದ್ದು ಗಾಯಗೊಂಡು ಕಂಕನಾಡಿ ಫಾದರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಕ್ಕಾಜೆ ನಿವಾಸಿ ರಫೀಕ್ ಎಂಬವರ ಮಗ ಮೊಹಮ್ಮದ್ ಶಾಹಿದ್ (11) ಎಂಬ ಬಾಲಕನಿಗೆ ಇರಾ ಗ್ರಾಮ ಪಂಚಾಯತ್ ಅಬ್ದುಲ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಎಡ್ಮಿನ್ ಆಗಿರುವ ಆರ್.ಕೆ.ನ್ಯೂಸ್ ಗ್ರೂಪ್ ವತಿಯಿಂದ ರೂ. 35,000/- ವನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಆರ್.ಕೆ. ನ್ಯೂಸ್ ಗ್ರೂಪ್‌ನ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News