×
Ad

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜೋಕಟ್ಟೆಯ ಹೊಸ ಕಛೇರಿ "ಯುನಿಟಿ ಹೌಸ್" ಉದ್ಘಾಟನೆ

Update: 2016-04-25 16:34 IST

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜೋಕಟ್ಟೆಯ ಹೊಸ ಕಛೇರಿ "ಯುನಿಟಿ ಹೌಸ್" ನ ಉದ್ಘಾಟನೆ ನಡೆಯಿತು.  ಬಜ್ಪೆ ಡಿವಿಷನ್ ಅಧ್ಯಕ್ಷ ಇಸ್ಮಾಈಲ್ ಇಂಜಿನಿಯರ್ ಕಛೇರಿಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಎಸ್ಡಿಪಿಐ ಮುಲ್ಕಿ ಮೂಡಬಿದ್ರೆ ವಿಧಾನಸಭಾಧ್ಯಕ್ಷ ಎ ಕೆ ಆಶ್ರಫ್, ತಾಲೂಕು ಸಮಿತಿ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಬಜ್ಪೆ ಡಿವಿಷನ್ ಕಾರ್ಯದರ್ಶಿ ನೌಶಾದ್ ಹಾಗೂ ಹಿರಿಯ ನಾಯಕ ಬಾವಾಕ ಹೆ ಚ್ ಪಿ ಸಿ ಎಲ್ ಉಪಸ್ಥಿತರಿದ್ದರು.

ಇಕ್ಬಾಲ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರೆ, ಜಮಾಲ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News