×
Ad

ಎ.30 ರಂದು ಎಂ ಇ ಇ ಟಿ ಸಂಸ್ಥೆಯ ಮೆಲ್ಕಾರ್ ಮಹಿಳೆಯರ ಕಾಲೇಜಿನಲ್ಲಿ ಲ್ಯಾಬೋರೋಟರಿ ಹಾಗೂ ಲೈಬ್ರೆರಿ ಬ್ಲಾಕ್ ಉದ್ಘಾಟನೆ

Update: 2016-04-28 21:12 IST

   ಮಂಗಳೂರು,ಎ.28: ಎಂ ಇ ಇ ಟಿ ಸಂಸ್ಥೆಯ ಮೆಲ್ಕಾರ್ ಮಹಿಳೆಯರ ಪಿ ಯು ಹಾಗೂ ಪದವಿ ಕಾಲೇಜಿನಲ್ಲಿ ಲ್ಯಾಬೋರೋಟರಿ ಹಾಗೂ ಲೈಬ್ರೆರಿಯ ನೂತನ ಬ್ಲಾಕನ್ನು ಎ.30 ರಂದು ಬೆಳಿಗ್ಗೆ 10 ಗಂಟೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿರುವರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಎಜುಕೇಶನ್ ಎನ್‌ಹೆನ್ಸ್‌ಮೆಂಟ್ ಟ್ರಸ್ಟ್‌ನ ಚೇರ್‌ಮೆನ್ ಹಾಜಿ.ಎಸ್.ಎಂ.ರಶೀದ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್.ಹೆಚ್ ಗ್ರೂಪ್‌ನ ಚೇರ್‌ಮೆನ್ ಬಿ.ಕುಂಞಿ ಆಹ್ಮದ್ ಹಾಜಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News