×
Ad

ಮುಲ್ಕಿ: ನಾಥು ಮುಖಾರಿಯವರಿಗೆ ಸನ್ಮಾನ

Update: 2016-05-02 12:14 IST

ಮುಲ್ಕಿ, ಮೇ 2: ಕಿನ್ನಿಗೋಳಿ ಸಮೀಪದ ಎಳತ್ತೂರು ಕೋರ್ದಬ್ಬು ದೈವಸ್ಥಾನದ ನೇಮೋತ್ಸವಲ್ಲಿ ಕಳೆದ 50 ವರ್ಷಗಳಿಂದ ದೈವದ ಆರಾದನೆ ನಡೆಸಿಕೊಂಡು ಬಂದಿರುವ ನಾಥು ಮುಖಾರಿಯವರನ್ನು ಬಂಗಾರದ ಬಳೆ ತೊಡಿಸಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾಜ ಸೇವಕರಾದ ಶಶಿ ಬಲೆಪು, ಸ್ಥಳೀಯ ಪಂಚಾಯತ್ ಸದಸ್ಯ ಪ್ರಕಾಶ್ ಹೆಗ್ಡೆ ಎಳತ್ತೂರು, ರಂಗಕರ್ಮಿ ಸೀತಾರಾಮ ಎಳತ್ತೂರು, ಯಕ್ಷಗಾನ ಕಲಾವಿದ ಸುರೇಶ ಮೈಲೊಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News