×
Ad

ಬಿಸಿಲ ಬೇಗೆಯಿಂದ ಪಾರಾಗಲು ಗ್ರಾ.ಪಂ. ಅಧ್ಯಕ್ಷರ ಹೊಸ ಐಡಿಯಾ!

Update: 2016-05-04 23:53 IST
ಬೇಸಿಗೆಯ ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷ ಸಾಲ್ಯಾನ್ ತನ್ನ ದ್ವಿಚಕ್ರ ವಾಹನಕ್ಕೆ ಅಳವಡಿಸಿರುವ ವಿಶೇಷ ಕೊಡೆಯೊಂದಿಗೆ ಬಿ.ಸಿ.ರೋಡಿನ ಮೇಲ್ಸೇತುವೆ ಕೆಳಗೆ ಕಂಡು ಬಂದದ್ದು ಹೀಗೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News