×
Ad

ಎಂ.ಆರ್. ಬುಕ್‌ಸ್ಟಾಲ್, ಡಿಟಿಪಿ ಸೆಂಟರ್, ಸಿತಾರ್ ಕನೆಕ್ಟ್ ಹಾಗೂ ಸುನ್ನೀ ಸಂದೇಶ ಕಚೇರಿ ಉದ್ಘಾಟನೆ

Update: 2016-05-06 18:46 IST

ಮಂಗಳೂರು, ಮೇ 6: ನಗರದ ಸ್ಟೇಟ್‌ಬ್ಯಾಂಕಿನ ಸಿಟಿ ಬಸ್‌ಸ್ಟ್ಯಾಂಡ್‌ನಲ್ಲಿರುವ ಪೊಯನೀರ್ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ ಎಂ.ಆರ್. ಬುಕ್‌ಸ್ಟಾಲ್ ಹಾಗೂ ಡಿಟಿಪಿ ಸೆಂಟರ್ ಮತ್ತು ಸಿತಾರ್ ಕನೆಕ್ಟ್ ಹಾಗೂ ಸುನ್ನೀ ಸಂದೇಶ ಇದರ ನೂತನ ಕಚೇರಿಯನ್ನು ಇಂದು ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕೆ.ಎಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಹಾಜಿ ಅಬೂಬಕರ್ ಗೋಳ್ತಮಜಲು, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಮಸೂದ್ ಹಾಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಮದ್ರಸ ಮ್ಯಾನೇಜ್‌ಮೆಂಟಿನ ಐ. ಮೊದಿನಬ್ಬ ಹಾಜಿ, ಮೆಟ್ರೋ ಹಾಜಿ, ಸುನ್ನೀ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಹಾಜಿ ಕೆ.ಎಸ್. ಹೈದರ್ ದಾರಿಮಿ,ಬಂಬ್ರಾಣ ಉಸಾತಿದ್, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಎ.ಹೆಚ್. ನೌಷಾದ್ ಹಾಜಿ ಸೂರಲ್ಪಾಡಿ, ಕೆ.ಪಿ. ಅಹ್ಮದ್ ಹಾಜಿ ಡಿಲಕ್ಸ್, ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಖ್, ರಿಯಾಝ್ ಹಾಜಿ, ಭಾಷಾ ತಂಙಳ್, ನಸೀಮಾ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಹನೀಫ್ ಸಾಗರ್, ಎಂ.ಆರ್. ಗ್ರೂಪ್‌ನ ಡೈರೆಕ್ಟರ್ ಸಿತಾರ್ ಅಬ್ದುಲ್ ಮಜೀದ್ ಹಾಜಿ ಗ್ಲೋಬಲ್ ಎಜುಕೇಶನ್ ಸೆಂಟರ್ ಮಾಲಕ ಮುಹಮ್ಮದ್ ಈಶ್ವರಮಂಗಲ, ಮುಸ್ತಫ ಫೈಜಿ ಕಿನ್ಯ, ಸಿತಾರ್ ಮಜೀದ್ ಹಾಜಿ, ರಫೀಕ್ ಅಜ್ಜಾವರ, ಬಶೀರ್ ಹಾಜಿ ದೇರಳಕಟ್ಟೆ , ಮಾಜಿ ಮೇಯರ್ ಕೆ.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News