×
Ad

ಚಂದ್ರದರ್ಶನದ ಮಾಹಿತಿಗೆ ಮನವಿ

Update: 2016-05-06 22:28 IST

ಮಂಗಳೂರು, ಮೇ 6: ಮೇ.7ರಂದು ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಶಾಬಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇರುವುದರಿಂದ ಮುಸ್ಲಿಮ್ ಬಾಂಧವರು ಚಂದ್ರದರ್ಶನವನ್ನು ವೀಕ್ಷಿಸಿ, ಕಂಡುಬಂದಲ್ಲಿ ದ.ಕ ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹಮದ್ ಮುಸ್ಲಿಯಾರ್‌ರಿಗೆ ತಿಳಿಸಬೇಕಾಗಿ ಝೀನತ್ ಭಕ್ಷ್ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕ ದೂರವಾಣಿ ಸಂಖ್ಯೆ- 0824-2427979, 0824-2428989, 9141351477.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News