ಬೈಕ್‌ಗಳ ಮಧ್ಯೆ ಢಿಕ್ಕಿ: ಸವಾರ ಗಂಭೀರ
Update: 2016-05-07 23:29 IST
ಸುಳ್ಯ, ಮೇ 7: ಸುಳ್ಯ ಜೇಸಿ ರಸ್ತೆಯ ಜೇನು ಸಹಕಾರಿ ಸಂಘದ ಬಳಿ ಬೈಕ್‌ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ, ಪತ್ರಿಕಾ ವಿತರಕ ಆನಂದ ಬೆಟ್ಟಂಪಾಡಿ ಗಂಭೀರ ಗಾಯಗೊಂಡಿದ್ದಾರೆ.