×
Ad

ಅಂತಾರಾಜ್ಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫಲಿತಾಂಶ

Update: 2016-05-07 23:46 IST

ಮೂಡುಬಿದಿರೆ, ಮೇ 7: ಇಲ್ಲಿನ ವಿದ್ಯಾಗಿರಿಯಲ್ಲಿ ಶನಿವಾರ ಆರಂಭ ಗೊಂಡ 40ನೆ ದಕ್ಷಿಣ ವಲಯ ಅಂತಾರಾಜ್ಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕ ಮುನ್ನಡೆ ದಾಖಲಿಸಿದೆ.

ಪುರುಷರ ವಿಭಾಗದ ಫಲಿತಾಂಶ:

ಕರ್ನಾಟಕ ವಿರುದ್ಧ ಕೇರಳ (35-31, 35-32) ಗೆಲುವು, ಪುದುಚೇರಿ ವಿರುದ್ಧ ಕೇರಳ (35-29, 35-29) ಗೆಲುವು, ಪುದುಚೇರಿ ವಿರುದ್ಧ ತಮಿಳುನಾಡು (35-21, 35-15) ಗೆಲುವು, ಕೇರಳ ವಿರುದ್ಧ ತೆಲಂಗಾಣ (35-28, 35-25) ಗೆಲುವು, ಕೇರಳ ವಿರುದ್ಧ ಆಂಧ್ರಪ್ರದೇಶ (35-21. 35-25) ಗೆಲುವು, ತಮಿಳುನಾಡು ವಿರುದ್ಧ ಕರ್ನಾಟಕ (35-25,32-35, 35-32)ಗೆಲುವು.

ಮಹಿಳಾ ವಿಭಾಗದ ಫಲಿತಾಂಶ:
ಆಂಧ್ರಪ್ರದೇಶ ವಿರುದ್ಧ ಕೇರಳ (31-35, 35-18, 35-23) ಗೆಲುವು, ತೆಲಂಗಾಣ ವಿರುದ್ಧ ತಮಿಳುನಾಡು (35-16, 35-16) ಗೆಲುವು, ಆಂಧ್ರಪ್ರದೇಶ ವಿರುದ್ಧ ಕರ್ನಾಟಕ ( 35-11, 35-13) ಗೆಲುವು, ತೆಲಂಗಾಣ ವಿರುದ್ಧ ಕರ್ನಾಟಕ ( 35-18, 35-05) ಗೆಲುವು, ಕೇರಳ ವಿರುದ್ಧ ತಮಿಳುನಾಡು ( 35-14. 35-23) ಗೆಲುವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News