ಅಮೆಮಾರ್ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ
Update: 2016-05-08 22:53 IST
ಫರಂಗಿಪೇಟೆ ಮೇ 8: ಬದ್ರಿಯಾ ಜುಮ್ಮಾ ಮಸೀದಿ ಅಮೆಮಾರ್ ಇಲ್ಲಿ ನಾಲ್ಕು ದಿವಸದ ದಾರ್ಮಿಕ ಪ್ರವಚನದೊಂದಿಗೆ ಇಂದು ಸ್ವಲಾತ್ ವಾರ್ಷಿಕ ನಡೆಯಿತು ತ್ವಾಹ ಜಿಫ್ರೀ ತಞಲ್ ಮುದರ್ರಿಸ್ ಕನ್ನೂರು ಜುಮ್ಮಾ ಮಸ್ಜಿದ್ ಇವರು ಸ್ವಲಾತ್ ನ ನೇತ್ರತ್ವ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮುಸ್ತಫಾ ಯಮಾನಿ ಮುದರ್ರಿಸ್ ಬದ್ರಿಯಾ ಜುಮ್ಮಾ ಮಸ್ಜಿದ್ ಅಮೆಮಾರ್. ಉಮರಬ್ಬ ಎ.ಎಸ್.ಬಿ ಅದ್ಯಕ್ಷರು ಬಿ.ಜೆ.ಎಮ್ ಅಮೆಮಾರ್, ಅಬುಸ್ವಾಲಿ ಉಸ್ತಾದ್ ಪ್ರದಾನ ಕಾರ್ಯದರ್ಶಿ ಬಿ.ಜೆ.ಎಮ್ ಅಮೆಮಾರ್, ಹಾಫಿಲ್ ಹಕೀಮ್ ಯಮಾನಿ ಸದರ್ ಉಸ್ತಾದ್ ಬದ್ರಿಯಾ ಮದರಸ ಅಮೆಮಾರ್ ಮತ್ತು ಜಾಮಾಅತ್ ಪದಾದಿಕಾರಿಗಳು, ಮದರಸ ಅದ್ಯಾಪಕರು ಉಪಸ್ಥಿತರಿದ್ದರು