×
Ad

ಮಂಜೇಶ್ವರ: ಸಿಪಿಎಂ ಮುಖಂಡ ಬಿಜೆಪಿಗೆ ಸೇರ್ಪಡೆ

Update: 2016-05-10 20:40 IST

ಮಂಜೇಶ್ವರ, ಮೇ 10: ಏತಡ್ಕ ಕೈಲಾಸ ನಗರದ ಸಿಪಿಎಂ ಮುಖಂಡ ಚಂದು ಮಣಿಯಾಣಿ ಕುಟುಂಬ ಸಹಿತ ಬಿಜೆಪಿಗೆ ಸೇರ್ಪಡೆಗೊಂಡರು.

ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅ್ಯರ್ಥಿ ರವೀಶ ತಂತ್ರಿ ಕುಂಟಾರು ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಶೈಲಜಾ ಆರ್. ಭಟ್, ಮುಖಂಡರಾದ ಹರೀಶ್ ಕುಣಿಕುಳ್ಳಾಯ, ಪ್ರಬಾಕರ ರೈ, ಹರಿಪ್ರಸಾದ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News