ಅಪರಿಚಿತ ಶವ ಪತ್ತೆ
Update: 2016-05-10 23:53 IST
ಬೆಳ್ತಂಗಡಿ, ಮೇ 10: ಧರ್ಮಸ್ಥಳ ಗ್ರಾಮದ ಕನ್ಯಾಡಿ ಪಡ್ಕೆಲ್ ಚಡವು ರಸ್ತೆ ಬದಿಯಲ್ಲಿ ಸುಮಾರು 55-60 ವಯಸ್ಸಿನ ಅಪರಿಚಿತ ಗಂಡಸಿನ ಶವ ಸೋಮವಾರ ರಾತ್ರಿ ಪತ್ತೆಯಾಗಿದೆ.ಜಗದೀಶ್ ಹೆಸರಿನಲ್ಲಿರುವ ಬಜ್ಪೆ ಸರಕಾರಿ ಆಸ್ಪತ್ರೆಯ ಚೀಟಿ ದೊರೆತಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.