×
Ad

ಲೀಲಾವತಿ

Update: 2016-05-10 23:56 IST

ಮಾಣಿ, ಮೇ 10: ಇಲ್ಲಿನ ಬುಡೋಳಿಯ ಕೂಡೇಲು ನಿವಾಸಿ ದಿ.ಶಂಕರ ಭಟ್‌ರ ಪತ್ನಿ ಲೀಲಾವತಿ (73) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ 9ರಂದು ರಾತ್ರಿ ನಿಧನರಾದರು.
ಅವರು ಇಬ್ಬರು ಪುತ್ರಿಯರು, ಓರ್ವ ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News